ಬಿಎಂಡಬ್ಲ್ಯು ಕಾರ್ನಲ್ಲಿ ಬಂದ ಯುವಕನಿಂದ ಪೊಲೀಸರ ಜೊತೆ ವಾಗ್ವಾದ; ಕಪಾಳಮೋಕ್ಷ ಮಾಡಿದ ಲೇಡಿ ಪೋಲಿಸ್
ಬಿಎಂಡಬ್ಲ್ಯು ಕಾರ್ನಲ್ಲಿ ಬಂದಿದ್ದ ಯುವಕ ಪೊಲೀಸರ ಜೊತೆ ವಾಗ್ವಾದಕ್ಕೆ ಇಳಿದ ಘಟನೆ ನಗರದ ನಾಯಂಡಹಳ್ಳಿಯಲ್ಲಿ ನಡೆದಿದೆ. ಪೊಲೀಸರಿಗೆ ಆವಾಜ್ ಹಾಕಿದ ಬಿಎಂಡಬ್ಲ್ಯು ಕಾರಿನಲ್ಲಿದ್ದ ಯುವಕನಿಗೆ ಮಹಿಳಾ ಪೊಲೀಸ್ ಕಪಾಳಮೋಕ್ಷ ಮಾಡಿದ್ದಾರೆ.