ಕೊರೊನಾ ನಿರ್ವಹಣೆಯಲ್ಲಿ ಗೌರವ್ ಗುಪ್ತಾ ವೈಫಲ್ಯ..! ಎಸಿ ಚೇಂಬರ್ ನಲ್ಲೇ ಹೆಚ್ಚು ವಾಸ್ತವ್ಯ..ಫೀಲ್ಡ್ ಗಿಳಿದಿದ್ದೇ…
ಕೊರೊನಾ ಸನ್ನಿವೇಶದಲ್ಲಿ ಅನಿಲ್ ಕುಮಾರ್,ಮಂಜುನಾಥ್ ಪ್ರಸಾದ್ ಅವರಿಗೆ ಸಾಧ್ಯವಾದಂಥದ್ದು ಅದ್ಹೇಕೆ ಗೌರವ್ ಗುಪ್ತಾರಿಗೆ ಸಾಧ್ಯವಾಗುತ್ತಿಲ್ಲ..ಗೊತ್ತಾಗುತ್ತಿಲ್ಲ..ಏಕೆ ಅವರಿಬ್ಬರಿಗೆ ಇವರಂತೆ ಕೊರೊನಾ ಭಯವಿರಲಿಲ್ಲವೇ..?ಅವರಿಗೆ ಹೆಂಡತಿ-ಮಕ್ಕಳು-ಸಂಸಾರದ ಬಗ್ಗೆ ಕಾಳಜಿ ಇರಲಿಲ್ಲವೇ?…