“ಕಿರಿಕ್ ” ರಕ್ಷಿತ್ ಶೆಟ್ಟಿ VS “ಪಬ್ಲಿಕ್” ದೇವಿ ಶೆಟ್ಟಿ “ಜಗಳ್” ಬಂದಿ..!? ದೇವಿಶೆಟ್ಟಿ ಆಕ್ರೋಶಕ್ಕೆ ರಕ್ಷಿತ್…
ಮಾಡಿಕೊಂಡ ಯಡವಟ್ಟು ಸರಿ ಹೋದ್ಮೇಲೆ ಅದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ಕೇಳೊಕ್ಕೆ ಕಾಲ್ ಮಾಡಿದ್ರೆ ರಿಯಾಕ್ಟ್ ಮಾಡು ವಂತ ಸೌಜನ್ಯ ಪ್ರದರ್ಶಿಸಿದ್ರೆ,ಬ್ಯುಸಿಯಿದ್ದರೆ ತಡವಾಗಿಯಾದ್ರೂ ರಿಯಾಕ್ಟ್ ಮಾಡುವಂತ ಸೌಜನ್ಯ ಬೆಳೆಸಿಕೊಂಡಿದ್ರೆ ಈ ಅಸಂಭವಗಳೇ ಸೃಷ್ಟಿಯಾಗುತ್ತಿರಲಿಲ್ಲ ವೇನೋ..ಅದೆಷ್ಟೊ…