“ಡೀಲ್” ಗೆ ಅಣ್ಣನ ಹೆಸ್ರು ಮಿಸ್ಯೂಸ್..!? ಯಾಮಾರಿಸಿ ಗಳಿಸಿದ್ದು ಕೋಟ್ಯಾಂತರ..ಹಣ ಕೊಟ್ಟವರ ಕಾಟದಿಂದ…
ಮಾತೆತ್ತಿದ್ರೆ ಅಣ್ಣನ ಮೇಲಾಣೆ..ನಾನು ಅವರ ತಮ್ಮನಾಗಿ ಮೋಸ ಮಾಡ್ತೀನಾ..ನನ್ನಿಂದ ಏನೇ ವಂಚನೆಯಾದ್ರೂ ಅದಕ್ಕೆ ನನ್ನ ಅಣ್ಣನೇ ಗ್ಯಾರಂಟಿ ಎಂದು ನಂಬಿಸುತ್ತಿದ್ದ ಈತನಿಗೆ ಹಣ ಕೊಟ್ಟವರಿಗೆ ಆತ ತುಳಿಯುತ್ತಲೇ ಇರಿ ಎಂದು ಸ್ಟ್ಯಾಂಡ್ ಹಾಕಿರುವ ಸೈಕಲ್ ಕೊಟ್ಟು ಬಿಟ್ಟ.ಪಾಪ,ಹಣ ಕೊಟ್ಟವರು ಅದಕ್ಕಾಗಿ…