ನಮ್ಮ ಸರ್ಕಾರಕ್ಕೆ “ಬೇಡ”ವಾದ ಸೂಪರ್ ಕಾಪ್ ಡಾ.ಮಧುಕರ್ ಶೆಟ್ಟಿ ನೆರೆಯ ಆಂದ್ರಪ್ರದೇಶಕ್ಕೆ “ಆದರ್ಶ” ವಾದ್ರಲ್ಲ..…
ಕೆ.ಮಧುಕರ್ ಶೆಟ್ಟಿ ಅವರ ಹೆಸರನ್ನು ಆಂದ್ರಪ್ರದೇಶ ಸರ್ಕಾರವು,ದೇಶದ ಪ್ರತಿಷ್ಟಿತ ಸರ್ದಾರ್ ವಲ್ಲಭಬಾಯಿ ಪಟೇಲ್ ರಾಷ್ಟ್ರೀಯ ಪೊಲೀಸ್ ಅಕಾಡೆಮಿಯ ಮುಖ್ಯ ಉಪನ್ಯಾಸದ ಕೊಠಡಿಗೆ ನಾಮಕರಣ ಮಾಡುವ ಮೂಲಕ ದಕ್ಷ-ಪ್ರಾಮಾಣಿಕ ಹಾಗು ಪ್ರತಿಭಾವಂತ ಪೊಲೀಸ್ ಅಧಿಕಾರಿಗೆ ಗೌರವ ಸಲ್ಲಿಸಿದೆ