ಕೊರೊನಾ ನರಕವನ್ನು ಹಸಿಹಸಿಯಾಗಿ ಬಿಂಬಿಸುವುದೇ ಮಾದ್ಯಮಗಳ ಅಜೆಂಡನಾ..? ಸಂತ್ರಸ್ಥರ “ಶಾಪ-ನೋವು-ಕಣ್ಣೀರು-ಚೀತ್ಕಾರ”…
ಕೊರೊನಾ ಸೋಂಕು-ಸಾವಿನ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿರುವುದನ್ನು ಕೇಳಿ..ಕೇಳಿ ಮಾನಸಿಕವಾಗಿ ಕುಗ್ಗಿ ಹೋಗಿದ್ದ ಜನರಿಗೆ ಆಕ್ಸಿಜನ್ ನಷ್ಟು ಬೂಸ್ಟ್ ಮಾಡುವ ವಿಚಾರ ಇದಾಗಿದೆ.. ಕೊರೊನಾ ಸೃಷ್ಟಿಸಿರುವ-ಸೃಷ್ಟಿಸುತ್ತಿರುವ ನರಕದಿಂದ ಸುಸ್ತು ಹೊಡೆದಿರುವ ಪ್ರತಿಯೋರ್ವನ ನಿರೀಕ್ಷೆ ಇರೋದು ಜನಜೀವನ…