ಅಂದು ತಂದೆ-ಇಂದು ಮಗ..”ಶಿಗ್ಗಾಂವ್ ಸಿಂಹ”ಕ್ಕೆ ಮುಖ್ಯಮಂತ್ರಿ ಪಟ್ಟ- ಸೋತು ಗೆದ್ದ ಬಿಎಸ್ ವೈ-ಯಡಿಯೂರಪ್ಪ ವಿರೋಧಿ…
ಮುಖ್ಯಮಂತ್ರಿ ಸ್ಥಾನಕ್ಕೆ ಎಲ್ಲರಿಗಿಂತಲೂ ಹೆಚ್ಚು ಫೇವರೀಟ್ ಹೆಸರಾಗಿ ಕೇಳಿಬಂದಿದ್ದು ಬಸವರಾಜ ಬೊಮ್ಮಾಯಿದು.ಮೊದಲ ಸ್ಥಾನ ಪಡೆಯೊಕ್ಕೆ ಕಾರಣವೂ ಇತ್ತು.ಬಿಜೆಪಿಗೆ ಅನಿವಾರ್ಯ ಎನ್ನುವಂತಾಗಿರುವ ಬಿಎಸ್ ವೈ ಆವರನ್ನು ಸಮಾಧಾನಿಸುವುದು ಹೈಕಮಾಂಡ್ ಗೆ ಮೊದಲ ಆಧ್ಯತೆಯಾಗಿತ್ತು.ಏಕೆಂದ್ರೆ ಬಿಎಸ್ ವೈ…