CORONA VIRUS ಆಂಬುಲೆನ್ಸ್ಗಳ ಧನದಾಹಕ್ಕೆ ಬ್ರೇಕ್, ದರ ನಿಗದಿ ಮಾಡಿದ ರಾಜ್ಯ ಸರ್ಕಾರ kannadaflash news May 21, 2021 0 ಕೆಲ ಆಂಬುಲೆನ್ಸ್ ಮಾಲೀಕರು ಹಣ ದಾಹ ತೀರಿಸಿಕೊಳ್ಳಲು ಮುಂದಾಗಿದ್ದರು. ಕೊರೊನಾದಿಂದ ಮೃತಪಟ್ಟವರ ಶವಗಳನ್ನು ಸಾಗಿಸಲು ಕುಟುಂಬಸ್ಥರು ಪರದಾಡುತ್ತಿರುವಾಗ ಹೆಚ್ಚಿನ ಹಣಕ್ಕೆ ಡಿಮ್ಯಾಂಡ್ ಮಾಡಿ ಶವ ಸಾಗಿಸಿ ಹಣ ಮಾಡುತ್ತಿದ್ದರು.