ದೇಶದಲ್ಲಿ ಒಂದೇ ದಿನ 3.62 ಲಕ್ಷ ಹೊಸ ಕೊವಿಡ್ ಪ್ರಕರಣ ಪತ್ತೆ, 4120 ಮಂದಿ ಸಾವು
ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 3.62 ಲಕ್ಷ ಹೊಸ ಕೊವಿಡ್ ಪ್ರಕರಣಗಳು ಪತ್ತೆಯಾಗಿದ್ದು, 4,120 ಮಂದಿ ಮೃತಪಟ್ಟಿದ್ದಾರೆ. ಮಹಾರಾಷ್ಟ್ರದಲ್ಲಿ ಸತತ ನಾಲ್ಕನೇ ದಿನ ಕೊವಿಡ್ ಪ್ರಕರಣಗಳ ಸಂಖ್ಯೆ50,000 ದಾಟಿದ್ದು ಕೇರಳದಲ್ಲಿ 43,000 ಮತ್ತು ತಮಿಳುನಾಡಿನಲ್ಲಿ 30,000 ದಾಟಿದೆ.