Browsing Tag

#kannadaflashnews #covid19 #corona #virus #cases #mumbai #banglore #city

ಮುಂಬೈನ ಸ್ಥಿತಿ ಬೆಂಗಳೂರಿಗೆ ಬರುವ ಸಾಧ್ಯತೆ ಇದೆ: ಡಾ.ಸಿ.ಎನ್.ಮಂಜುನಾಥ್

ಕೋವಿಡ್ ಮುನ್ನೆಚ್ಚರಿಕೆ ಕ್ರಮಗಳನ್ನು ಸರಿಯಾಗಿ ಪಾಲಿಸದೇ ಹೋದರೆ 2ನೇ ಅಲೆಯ ಹೊಡೆತದಿಂದ ಈಗಾಗಲೇ ತತ್ತರಿಸಿರುವ ಮುಂಬೈನ ಸ್ಥಿತಿ ಬೆಂಗಳೂರಿಗೆ ಬರುವ ದಿನ ದೂರವಿಲ್ಲ ಎಂದು ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕ, ಕೋವಿಡ್ ತಾಂತ್ರಿಕ ಸಲಹಾ ಸಮಿತಿಯ ಸದಸ್ಯ ಡಾ.ಸಿ.ಎನ್.ಮಂಜುನಾಥ್ ಎಚ್ಚರಿಸಿದ್ದಾರೆ.
Flash News