ಕೊರೊನಾ ಸಾವಿನ ಸಂಖ್ಯೆಯಲ್ಲಿ ಸರ್ಕಾರ ಕಣ್ಣಾಮುಚ್ಚಾಲೆ : ಸಾವುಗಳ ಸತ್ಯವನ್ನು ಮುಚ್ಚಿಡ್ತಿರೊದ್ಯಾಕೆ ಸರ್ಕಾರ..?
ಬೆಂಗಳೂರಲ್ಲಿ ಕೊರೊನಾದಿಂದ ಸಂಭವಿಸುತ್ತಿರುವ ಸಾವುಗಳ ಬಗ್ಗೆ ನೀಡುತ್ತಿರುವ ಅಂಕಿ ಅಂಶಗಳೆಲ್ಲಾ ಸುಳ್ಳು. ಬೆಂಗಳೂರು ಮಹಾನಗರ ಪಾಲಿಕೆ ಕೊಡುತ್ತಿರುವ ಲೆಕ್ಕಕ್ಕೂ ಚಿತಾಗಾರಗಳಲ್ಲಿ ಆಗ್ತಿರೋ ಸಾವಿನ ಲೆಕ್ಕಕ್ಕೂ ಸಂಬಂಧವೇ ಇಲ್ಲ