ಮಣ್ಣನ್ನು ನಂಬಿದ ಕುಂಬಾರರ ಬಾಯಿಗೆ ಮಣ್ಣು ಹಾಕಿದ ಸರ್ಕಾರ..! ಕಳೆದ ಬಾರಿ ಘೋಷಿಸಿದ್ದ ಪ್ಯಾಕೇಜ್ ಕೊನೆ ಕ್ಷಣದಲ್ಲಿ…
ಲಾಕ್ ಡೌನ್ ಸಂಕಷ್ಟಕ್ಕೆ ಸಿಲುಕಿರುವ ಶ್ರಮಿಕ ಸಮುದಾಯದಲ್ಲಿ ಕುಂಬಾರರದು ಕೂಡ ಒಂದು. ಮಣ್ಣನ್ನೇ ನಂಬಿ ಬದುಕುತ್ತಿದ್ದವರ ಬಾಯಿಗೆ ಸರ್ಕಾರ ಯಾವುದೇ ಪರಿಹಾರ ನೀಡದೆ ಮಣ್ಣು ಹಾಕಿದೆ.