ಹುಬ್ಬಳ್ಳಿಗೆ 25 ಜಂಬೋ ಸಿಲಿಂಡರ್ ಕಳಿಸಿಕೊಟ್ಟ ಸೋನು ಸೂದ್; ಎಡಿಜಿಪಿ ಭಾಸ್ಕರ್ರಾವ್ ನೇತೃತ್ವದಲ್ಲಿ ಆಕ್ಸಿಜನ್ ಕೇಂದ್ರ…
ರೀಲ್ ನಲ್ಲಿ ವಿಲನ್, ರೀಯಲ್ ಲೈಫ್ ನಲ್ಲಿ ಸೂಪರ್ ಹಿರೋ ಆಗಿದ್ದಾರೆ ಸೋನು. ಹೌದು. ಕಳೆದ ವರ್ಷ ಮೊದಲೆನೆಯ ಅಲೆಯಲ್ಲೂ ಬಡ ಜನರಿಗೆ ಸಾಕಷ್ಟು ಸಹಾಯ ಮಾಡಿದ್ದ ಈ ರೀಯಲ್ ಹಿರೋ ಸಧ್ಯ ಮತ್ತೆ ಮಾನವಿಯತೆ ಮೆರೆಯೋದರ ಜೊತೆಗೆ ಅದೆಷ್ಟೋ ಜೀವಗಳಿಗೆ ಪ್ರಾಣವಾಯು ನೀಡುತ್ತಿದ್ದಾರೆ.