CORONA VIRUS ಕರ್ನಾಟಕದಲ್ಲಿ ಹೊಸದಾಗಿ 14,304 ಜನರಿಗೆ ಕೊರೊನಾ ಸೋಂಕು ದೃಢ; 464 ಮಂದಿ ನಿಧನ kannadaflash news Jun 1, 2021 0 ಕರ್ನಾಟಕದಲ್ಲಿ ಇಂದು ಹೊಸದಾಗಿ 14,304 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಈ ಮೂಲಕ, ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 26,18,735 ಕ್ಕೆ ಏರಿಕೆಯಾಗಿದೆ.