Browsing Tag

#kannadaflashnews #covid19 #read #full #story

ಜನರ ಅಮಾನವೀಯ ನಡೆಗೆ ಆ್ಯಂಬುಲೆನ್ಸ್​ ಚಾಲಕರ ಬೇಸರ

ಜನರ ಅಮಾನವೀಯ ನಡೆ ಕಂಡು ಆಂಬುಲೆನ್ಸ್ ಚಾಲಕರು ಬೇಸರ ವ್ಯಕ್ತಪಡಿಸಿದ್ದಾರೆ. ನಾವು ಯಾವುದೇ ಅಂಗಡಿ ಆಥವಾ ಹೋಟೆಲ್ ಮುಂದೆ ಆಂಬುಲೆನ್ಸ್ ನಿಲ್ಲಿಸುವ ಹಾಗಿಲ್ಲ. ನಮ್ಮನ್ನು ಕಂಡ ಕೂಡಲೇ ಜನ ಹೆದರಿಕೊಳ್ಳುತ್ತಾರೆ. ತಕ್ಷಣ ಇಲ್ಲಿಂದ ಹೊರಡಿ ಎಂದು ಬೈಯುತ್ತಾರೆ ಎಂದು ನೋವು ಹಂಚಿಕೊಂಡಿದ್ದಾರೆ.

ಬೆಂಗಳೂರಿನ ಆರೋಗ್ಯ ವ್ಯವಸ್ಥೆ ಉಸ್ತುವಾರಿ ಬಿಬಿಎಂಪಿಯಿಂದ..ಆರೋಗ್ಯ ಇಲಾಖೆಗೆ; ಡಿಸಿಎಂ ಅಶ್ವತ್ಥನಾರಾಯಣ್​ರಿಂದ ಮಹತ್ವದ…

 ರಾಜ್ಯರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ಸೋಂಕಿನ ಪ್ರಮಾಣ ಹೆಚ್ಚುತ್ತಿರುವ ಬೆನ್ನಲ್ಲೇ, ನಗರದ ಆರೋಗ್ಯ ವ್ಯವಸ್ಥೆಯನ್ನು ಬಿಬಿಎಂಪಿ ವ್ಯಾಪ್ತಿಯಿಂದ ಆರೋಗ್ಯ ಇಲಾಖೆಗೆ ಹಸ್ತಾಂತರಿಸಬೇಕು ಎಂಬ ಪ್ರಸ್ತಾಪವನ್ನು ಉಪಮುಖ್ಯಮಂತ್ರಿ ಡಾ. ಅಶ್ವತ್ಥನಾರಾಯಣ್ ಇಟ್ಟಿದ್ದಾರೆ.

76 ವರ್ಷದ ಸೋಂಕಿತೆ ಸಾವು ಎಂದು ಅಂತ್ಯಕ್ರಿಯೆ; ಬೆಂಕಿ ಇಡುವ ಮುನ್ನ ಎಚ್ಚೆತ್ತ ಅಜ್ಜಿ!

ಕೊವಿಡ್​ ಸೋಂಕಿಗೆ ಒಳಗಾಗಿ ಸತ್ತೇ ಹೋದರು ಎಂದು ಭಾವಿಸಿ, ಅಂತ್ಯಕ್ರಿಯೆಗೆ ಎಲ್ಲ ಸಿದ್ಧತೆಯನ್ನು ಮಾಡಿಕೊಂಡು, ಇನ್ನೇನು ಅಂತಿಮ ವಿಧಿವಿಧಾನ ನೆರವೇರಿಸಬೇಕು.
Flash News