ಪರಪ್ಪನ ಅಗ್ರಹಾರದಲ್ಲಿ 2500 ಕ್ಕೂ ಹೆಚ್ಚು ಖೈದಿಗಳಿಗೆ ಕೋವಿಡ್ ವ್ಯಾಕ್ಸಿನ್..
ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲಿನಲ್ಲಿ 4,600 ಕೈದಿಗಳಿದ್ದು, 45 ವರ್ಷ ಮೇಲ್ಪಟ್ಟ 580 ಕೈದಿಗಳಿಗೆ ಈಗಾಗಲೇ ವ್ಯಾಕ್ಸೀನ್ ನೀಡಲಾಗಿದೆ. ಮುಂದೆ 4120 ಖೈದಿಗಳು ಮತ್ತು ವಿಚಾರಣಾಧೀನ ಖೈದಿಗಳಿಗೆ ಲಸಿಕೆ ನೀಡಲಾಗುತ್ತದೆ.