ನಿರ್ದೇಶಕ ಮಠ ಗುರುಪ್ರಸಾದ್ ಗೆ ಕೊರೋನಾ ಪಾಸಿಟಿವ್.. ಫೇಸ್ಬುಕ್ ಲೈವ್ ನಲ್ಲಿ ಗುರುಪ್ರಸಾದ್ ರುದ್ರತಾಂಡವ..!
ನಿರ್ದೇಶಕ ಮಠ ಗುರುಪ್ರಸಾಸ್ ಗೆ ಕೊರೊನಾ ಸೋಂಕು ತಗುಲಿರುವ ಹಿನ್ನೆಲೆ ಗುರುಪ್ರಸಾದ್ ಅವರು ಫೇಸ್ ಬುಕ್ ಲೈವ್ ಬಂದು ರಾಜ್ಯ ಸರ್ಕಾರವನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.