ಕ್ರೈಮ್ /ಕೋರ್ಟ್ ಹೈಡ್ರೋಜನ್ ತುಂಬಿದ ಬಲೂನುಗಳಿಗೆ ಸಾಕಿದ ನಾಯಿಮರಿ ಕಟ್ಟಿ ಗಾಳಿಯಲ್ಲಿ ಹಾರಿಸಿಬಿಟ್ಟ ಯೂಟ್ಯೂಬರ್ನ ಬಂಧನ kannadaflash news May 27, 2021 0 ಯೂಟ್ಯೂಬರ್ ಗೌರವ್, ಹೈಡ್ರೋಜನ್ ತುಂಬಿದ ಬಲೂನುಗಳನ್ನು ಸಾಕಿದ ನಾಯಿಮರಿಗಳ ಹಿಂಭಾಗಗಕ್ಕೆ ಕಟ್ಟಿ ಗಾಳಿಯಲ್ಲಿ ತೇಲಿ ಬಿಡುವ ದೃಶ್ಯವನ್ನು ವಿಡಿಯೋ ಮಾಡಿದ್ದ.