ವಿಚಿತ್ರ-ವಿಶೇಷ ಕಾರು ಪಾರ್ಕ್ ಮಾಡಲು ಸಹಾಯ ಮಾಡುತ್ತಿರುವ ನಾಯಿಯ ಚತುರತೆಗೆ ನೆಟ್ಟಿಗರ ಪ್ರಶಂಸೆ kannadaflash news May 23, 2021 0 ನಾಯಿಗಳು ಯೋಗ ಮಾಡುವ ದೃಶ್ಯ, ಕಾರು ಓಡಿಸುವ ದೃಶ್ಯವನ್ನು ಈಗಾಗಲೇ ನೋಡಿಯೇ ಇರುತ್ತೀರಿ. ಹೇಳಿದ ಮಾತು ಕೆಳುತ್ತಾ ಮನೆಯ ಪಾಲಕನಾಗಿ ಕೆಲಸ ನಿರ್ವಹಿಸುತ್ತದೆ.