ಸಿನೆಮಾ ಹಂಗಾಮ ಡಾ.ರಾಜ್ 15 ನೇ ವರ್ಷದ ಪುಣ್ಯಸ್ಮರಣೆ kannadaflash news Apr 12, 2021 0 ಕನ್ನಡ ಚಿತ್ರರಂಗದ ಮೇರು ನಟ ಡಾ.ರಾಜ್ ಕುಮಾರ್ ನಮ್ಮನ್ನೆಲ್ಲ ಅಗಲಿ 15 ವರ್ಷವೇ ಕಳೆದುಹೋಯ್ತು. ಆದರೆ ಕನ್ನಡ ಸಿನಿ ರಸಿಕರ ಮನದಲ್ಲಿ ಡಾ.ರಾಜ್ ಇಂದಿಗೂ ಜೀವಂತ.