ಸಿನೆಮಾ ಹಂಗಾಮ ಅಪ್ಪಾಜಿ ಜನ್ಮದಿನಕ್ಕೆ ಅಪ್ಪು ಹಾಡಿನ ಕೊಡುಗೆ.. kannadaflash news Apr 24, 2021 0 ಅಭಿಮಾನಿಗಳ ಪ್ರೀತಿಯ ಅಣ್ಣಾವ್ರು, ಮಕ್ಕಳ ಪ್ರೀತಿಯ ಅಪ್ಪಾಜಿಯಾಗಿರುವ ವರನಟ ಡಾ. ರಾಜ್ಕುಮಾರ್ ಅವರ 92ನೇ ಜನ್ಮದಿನಕ್ಕೆ ಎಲ್ಲರಿಂದ ಶುಭಾಶಯಗಳು ಹರಿದುಬರುತ್ತಿವೆ.