Browsing Tag

#kannadaflashnews #ipl #2021 #14th #session #mumbai #kkr #match #today #update

IPL 2021: ರಸ್ಸೆಲ್ ಸಖತ್ ಬೌಲಿಂಗ್, ಮುಂಬೈ ಬ್ಯಾಟ್ಸ್​ಮನ್​ಗಳ ಪೆವಿಲಿಯನ್ ಪರೇಡ್; ಕೋಲ್ಕತ್ತಾಗೆ 153 ಟಾರ್ಗೆಟ್

ಮುಂಬೈ ಇಂಡಿಯನ್ಸ್ ತಂಡ 20 ಓವರ್ ಅಂತ್ಯಕ್ಕೆ ಎಲ್ಲಾ ವಿಕೆಟ್ ಕಳೆದುಕೊಂಡು 152 ರನ್ ಗಳಿಸಲಷ್ಟೇ ಶಕ್ತವಾಗಿದೆ. ಈ ಮೂಲಕ ಕೋಲ್ಕತ್ತಾ ನೈಟ್ ರೈಡರ್ಸ್​ಗೆ 153 ಮೊತ್ತದ ಟಾರ್ಗೆಟ್ ನೀಡಿದೆ.
Flash News