Browsing Tag

#kannadaflashnews #ipl #2021 #14th #session #today #match #update

IPl 2021: ಆರ್‌ಸಿಬಿ ಗೆ ಇಂದು ಪಂಜಾಬ್‌ ಕಿಂಗ್ಸ್ ಚಾಲೆಂಜ್‌.. ಗೆಲುವು ಯಾರಿಗೆ..?

ಭರ್ಜರಿ ಆಟದೊಂದಿಗೆ ಮುನ್ನುಗ್ಗುತ್ತಿರುವ ರಾಯಲ್‌ ಚಾಲೆಂಜ​ರ್ಸ್ ಬೆಂಗಳೂರು ತಂಡ, ಶುಕ್ರವಾರ ಪಂಜಾಬ್‌ ಕಿಂಗ್ಸ್‌ ವಿರುದ್ಧ ಸೆಣಸಲಿದ್ದು ಮತ್ತೊಂದು ಜಯದ ನಿರೀಕ್ಷೆಯಲ್ಲಿದೆ.

ಡೆಲ್ಲಿ ಕ್ಯಾಪಿಟಲ್ಸ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು ಜಿದ್ದಾಜಿದ್ದಿ: ಗೆಲುವು ಯಾರಿಗೆ..?

ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಡುವೆ ಐಪಿಎಲ್ 2021 ಟೂರ್ನಿಯ 22ನೇ ಪಂದ್ಯವು ಇಂದು ನರೇಂದ್ರ ಮೋದಿ ಮೈದಾನ, ಅಹಮದಾಬಾದ್‌ನಲ್ಲಿ ನಡೆಯಲಿದೆ.

ಐಪಿಎಲ್ 2021: ಇಂದು ಡೆಲ್ಲಿ-ಮುಂಬೈ ಸೂಪರ್ ಫೈಟ್..

2020ರ ಐಪಿಎಲ್‌ ಫೈನಲ್‌ನಲ್ಲಿ ಮುಂಬೈ ಇಂಡಿಯನ್ಸ್‌ ವಿರುದ್ಧ ಎದುರಾಗಿದ್ದ ಸೋಲಿನ ಸೇಡನ್ನು ತೀರಿಸಿಕೊಳ್ಳಲು ಡೆಲ್ಲಿ ಕ್ಯಾಪಿಟಲ್ಸ್‌ ಕಾಯುತ್ತಿದ್ದು, ಮಂಗಳವಾರ ಇಲ್ಲಿನ ಚೆಪಾಕ್‌ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದಲ್ಲಿ ಪ್ರಾಬಲ್ಯ ಮೆರೆಯಲು ಎದುರು ನೋಡುತ್ತಿದೆ.

ಟಾಸ್ ಗೆದ್ದ ಚೆನ್ನೈ ಸೂಪರ್ ಕಿಂಗ್ಸ್​ ಬೌಲಿಂಗ್ ಆಯ್ಕೆ; ಪಂಜಾಬ್ ಕಿಂಗ್ಸ್ ಬ್ಯಾಟಿಂಗ್..

ಪಂಜಾಬ್ ಕಿಂಗ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡ ಇಂದು  ಟೂರ್ನಿಯ 8ನೇ ಪಂದ್ಯವನ್ನು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಆಡಲಿದೆ.

IPL 2021 ರಾಜಸ್ಥಾನ್ ರಾಯಲ್ಸ್vs ಪಂಜಾಬ್ ಕಿಂಗ್ಸ್ ಇಂದು ಕಣಕ್ಕಿಳಿಯಲಿವೆ.

ಐಪಿಎಲ್ 2021ನೇ ಆವೃತ್ತಿಯ ನಾಲ್ಕನೆಯ ಪಂದ್ಯಾಟವು ಇಂದು (ಏಪ್ರಿಲ್ 12) ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿದೆ. ರಾಜಸ್ಥಾನ್ ರಾಯಲ್ಸ್ ಹಾಗೂ ಪಂಜಾಬ್ ಕಿಂಗ್ಸ್ ಮುಖಾಮುಖಿಯಾಗಲಿದೆ.
Flash News