Browsing Tag

#kannadaflashnews #ipl #2021 #14th #session #today #match #who #will #win

ಚೆನ್ನೈ ಸೂಪರ್ ಕಿಂಗ್ಸ್‌ vs ರಾಜಸ್ತಾನ್ ರಾಯಲ್ಸ್ ಜಿದ್ದಾಜಿದ್ದಿ.. ಗೆಲುವು ಯಾರಿಗೆ..?

ಐಪಿಎಲ್ 2021 ಟೂರ್ನಿಯಲ್ಲಿ, ಆಡಿದ ಎರಡು ಪಂದ್ಯಗಳ ಪೈಕಿ ಒಂದರಲ್ಲಿ ಗೆದ್ದು, ಒಂದು ಪಂದ್ಯದಲ್ಲಿ ಸೋಲು ಕಂಡಿರುವ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ತಂಡಗಳು ಇಂದು ಮುಂಬೈನ ವಾಂಖೆಡೆ ಕ್ರಿಕೆಟ್ ಮೈದಾನದಲ್ಲಿ ಎದುರಾಗಲಿವೆ.
Flash News