More Queen of all Languages ಎಂದು ಗೂಗಲ್ ಸರ್ಚ್ ಮಾಡಿದರೆ ಉತ್ತರವೇನು ಗೊತ್ತಾ? kannadaflash news Jun 3, 2021 0 ಈ ವಿಷಯ ದೊಡ್ಡ ಚರ್ಚೆಗೆ ಒಳಗಾದ ನಂತರ ಜನರು ಕ್ವೀನ್ ಆಫ್ ಆಲ್ ಲಾಂಗ್ವೇಜಸ್ (ಭಾಷೆಗಳ ರಾಣಿ) ಎಂದು ಹುಡುಕಲು ಶುರು ಮಾಡಿದ್ದು ಅದಕ್ಕೂ ಕನ್ನಡ ಎಂಬ ಉತ್ತರವೇ ಸಿಗುತ್ತಿದೆ.