ವಿಚಿತ್ರ-ವಿಶೇಷ ಕಡಿಮೆ ಸಮಯದಲ್ಲಿ 170 ಬಾರಿ ಸೂರ್ಯ ನಮಸ್ಕಾರ ಮಾಡಿ ಗಿನ್ನಿಸ್ ದಾಖಲೆ ಬರೆದ ಉಡುಪಿ ಮಹಿಳೆ kannadaflash news Apr 27, 2021 0 ಮುಂಜಾನೆ ಸೂರ್ಯೋದಯ ಸೂರ್ಯಾಸ್ತದ ಸಂದರ್ಭ ಸಮುದ್ರ ತೀರದಲ್ಲಿ ನಿರಂತರ ಯೋಗಾಭ್ಯಾಸ ಮಾಡುವ ರೇಣುಕಾ ಎಂಬ ಮಹಿಳೆ ಯೋಗದಲ್ಲೊಂದು ಸಾಧನೆ ಮಾಡಬೇಕು ಎಂಬ ಕನಸಿಟ್ಟುಕೊಂಡಿದ್ದರು. ಆ ಕನಸೀಗ ನನಸಾಗಿದೆ.