Browsing Tag

#kannadaflashnews #miss #universe #read #full #story

69ನೇ ಮಿಸ್​ ಯೂನಿವರ್ಸ್ ಸೌಂದರ್ಯ ಸ್ಪರ್ಧೆಯ​ ಮೂರನೇ ರನ್ನರ್​ ಅಪ್​ ಕರಾವಳಿ ಹುಡುಗಿ ಅಡ್ಲಿನ್​ ಕಾಸ್ಟಿಲಿನೋ..

ಭಾರತದಿಂದ ಸ್ಪರ್ಧಿಸಿದ್ದ ಅಡ್ಲಿನ್​ ಕಾಸ್ಟಿಲಿನೋ ಮೂರನೇ ರನ್ನರ್​ ಅಪ್ ಆಗಿ ಎಲ್ಲರ ಗಮನ ಸೆಳೆದರು. ಇವರಿಗೆ ಮಂಗಳೂರು ಲಿಂಕ್​ ಇದೆ ಅನ್ನೋದು ವಿಶೇಷ.
Flash News