ಮೊಬೈಲ್ ನಲ್ಲಿ ಮಾತಾಡುತ್ತಾ ವಾಹನ ಚಲಾಯಿಸಬೇಡಿ ಎಂದಿದ್ದೇ ತಪ್ಪಾಯ್ತು..! ನಡು ರಸ್ತೆಯಲ್ಲೇ PSI ಗೆ ಲೇಡಿ ಅವಾಜ್..
ಮೊಬೈಲ್ ನಲ್ಲಿ ಮಾತನಾಡುತ್ತಾ ಕಾರು ಚಲಾಯಿಸುತ್ತಿದ್ದ ಮಹಿಳೆಯೊಬ್ಬರು ಮಾಡಿದ ತಪ್ಪಿಗೆ ದಂಡ ಹಾಕಲು ಹೇಳಿದ ಕಾರಣಕ್ಕಾಗಿ ಟ್ರಾಫಿಕ್ ಎಸ್ ಐಗೆ ಆವಾಜ್ ಹಾಕಿರುವ ಘಟನೆ ನಗರದ ಕ್ಲಾಕ್ ಟವರ್ ಬಳಿ ನಡೆದಿದೆ.