ಲಂಚಕ್ಕಾಗಿ ಕೊವಿಡ್ “ಯೋಧನನ್ನೇ ಹಿಗ್ಗಾಮುಗ್ಗ ಥಳಿಸಿದ ಪೊಲೀಸ್ ಅಧಿಕಾರಿ..! ಇವರೇನು ರಕ್ಷಕರೋ.. ಭಕ್ಷಕರೋ..?
ಇದು ನಿಜಕ್ಕೂ ಪೋಲೀಸ್ ವ್ಯವಸ್ಥೆಗೆ ಕಳಂಕ ತರುವಂತಹ ಸಂಗತಿ. ಕೊರೊನಾ ಸಂದರ್ಭದಲ್ಲಿ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು "ಯೋಧ"ರಂತೆ ಕೆಲಸ ಮಾಡುತ್ತಿರುವ ವೈದ್ಯರನ್ನು ಅನಾವಶ್ಯಕವಾಗಿ ಠಾಣೆಗೆ ಎಳೆದುಕೊಂಡು ಹೋಗಿದ್ದಲ್ಲದೇ,