Browsing Tag

#kannadaflashnews #read #story

ಇನ್ನೊಂದು ವಾರದಲ್ಲಿ ಶಾಸಕ ಮುನಿರತ್ನ ಸಚಿವರಾಗ್ತಾರೆ.. ಭವಿಷ್ಯ ನುಡಿದ ಸಚಿವ ವಿ.ಸೋಮಣ್ಣ..!

ಬೆಂಗಳೂರು: ಇನ್ನೊಂದು ವಾರದಲ್ಲಿ ರಾಜರಾಜೇಶ್ವರಿ ನಗರದ ಶಾಸಕ ಮುನಿರತ್ನ ಅವರು ಸಚಿವರಾಗಲಿದ್ದಾರೆ ಎಂದು ಸಚಿವ ವಿ. ಸೋಮಣ್ಣ ಭವಿಷ್ಯ ನುಡಿದಿದ್ದಾರೆ. ಪಕ್ಷಾತೀತವಾಗಿ, ಜಾತ್ಯತೀತವಾಗಿ ಒಳ್ಳೆಯ ಕೆಲಸ ಮಾಡಬೇಕಿದೆ. ರಾಜ್ಯದಲ್ಲಿ ಸುಭಿಕ್ಷ ಸರ್ಕಾರ ಬರಬೇಕು. ಒಳ್ಳೆ ಕೆಲಸ ಆಗಬೇಕಾದರೆ ಮುನಿರತ್ನರಂತಹ…
Flash News