ಬೆಂಗಳೂರು “ಪಾತಕ”ಲೋಕದ “ಡಾನ್ ಶಿಪ್” ಗೆ ಸೈಲೆಂಟ್-ಸೈಕಲ್ ನಡುವೆ ಪೈಪೋಟಿ..
ಎಲ್ಲವೂ ಅಂದುಕೊಂಡಂತೆ ಆಗಿದಿದ್ದರೆ ಸೈಲೆಂಟ್ ಸುನೀಲ್ ನನ್ನು ಡಾನ್ ಸ್ಥಾನದಲ್ಲಿ ಕೂರಿಸುವ ಕೆಲಸ ನಡೆದೋಗಿಬಿಡುತ್ತಿತ್ತಂತೆ.ಆದ್ರೆ ಇದಕ್ಕೆ ಸುತಾರಾಂ ಒಪ್ಪದ ಸೈಕಲ್ ರವಿ,ನಾರ್ಥ್ ನಲ್ಲಿ ಆತನೇ ಅಬ್ಬರಿಸಲಿ,ಸೌತ್ ನಲ್ಲಿ ನನ್ನದೇ ಹವಾ ನಡೆಯಬೇಕು. ಬಾರ್ಡರ್ ಕ್ರಾಸ್ ಮಾಡುವ ಧೈರ್ಯವನ್ನು ಅವನೂ…