“DARSHAN VS NEWS CHANNELS” IS THIS “UNSOLVE” PROBLEM..…
ತಾನು ಮಾಡುವ ಒಳ್ಳೆಯ ಕೆಲಸವನ್ನಷ್ಟೇ ಮಾದ್ಯಮಗಳು ಬಿಂಬಿಸಬೇಕು..ಕೆಟ್ಟದನ್ನು ಬಿಟ್ಟು ಬಿಡ್ಬೇಕು ಎಂಬ ಮನಸ್ತಿತಿಯನ್ನು ದರ್ಶನ್ ಬಿಡಬೇಕು.ಉತ್ತಮ ಕೆಲಸ ಮಾಡಿರೋದನ್ನು ನ್ಯೂಸ್ ಚಾನೆಲ್ ಗಳು ದಿನಗಟ್ಟಲೇ ತೋರಿಸಿಲ್ಲವೇ..? ದರ್ಶನ್ ಬೈಟ್ ಗಾಗಿ ಮುಗಿಬೀಳುವಷ್ಟು ನ್ಯೂಸ್ ಚಾನೆಲ್ ಗಳು ಇನ್ನೊಬ್ಬ…