ಸಿನೆಮಾ ಹಂಗಾಮ ಮತ್ತೆ ರಾಜೇಂದ್ರ ಪೊನ್ನಪ್ಪನ ಪಾತ್ರದಲ್ಲಿ ಕ್ರೇಜಿಸ್ಟಾರ್ kannadaflash news Apr 15, 2021 0 ಯಾವಾಗ ಮಲಯಾಳಂನಲ್ಲಿ 'ದೃಶ್ಯಂ 2' ಚಿತ್ರ ಹಿಟ್ ಆಯಿತೋ, ಆ ಚಿತ್ರವೂ ಕನ್ನಡದಲ್ಲಿ ರಿಮೇಕ್ ಆಗುವ ಸಾಧ್ಯತೆ ಇದೆಯೇ ಎಂಬ ಪ್ರಶ್ನೆಎಲ್ಲರಿಗೂ ಇತ್ತು. ಏಕೆಂದರೆ, ದೃಶ್ಯಂ ಚಿತ್ರವು ಕನ್ನಡದಲ್ಲಿ ಕೆಲವು ವರ್ಷಗಳ ಹಿಂದೆಯೇ ರಿಮೇಕ್ ಆಗಿತ್ತು.