ಸಿನೆಮಾ ಹಂಗಾಮ ನ್ಯೂ ಲುಕ್, ಹೊಸ ಹೇರ್ ಸ್ಟೈಲ್ ನಲ್ಲಿ ರಾಕಿ ಭಾಯ್ kannadaflash news Apr 13, 2021 0 ಕೆಜಿಎಫ್ 1 ರಲ್ಲಿ ಕಾಣಿಸಿಕೊಂಡಾಗಿನಿಂದಲೂ ಯಶ್ ಯಾವಾಗಲೂ ಸುದ್ದಿಯಲ್ಲಿರುತ್ತಾರೆ. ಸಿನಿಮಾದಲ್ಲಿ ತನ್ನ ಸ್ಟೈಲಿಶ್ ಲುಕ್ ಮತ್ತು ನಟನೆಯಿಂದ ಸಿನಿ ವೀಕ್ಷಕರನ್ನು ಬೆರಗುಗೊಳಿಸಿದ್ದರು.