ಸುಧಾಕರ್ ಮಂತ್ರಿ ಅಷ್ಟೇ ಅವರೊಬ್ಬರೇ ಎಲ್ಲವೂ ಅಲ್ಲ, ಜಿಲ್ಲಾ ಮಂತ್ರಿಗಳು ಏನು ಮಾಡುತ್ತಿದ್ದಾರೆ: ಸಿದ್ದು..
ಬೆಂಗಳೂರು: ‘ಮಾಜಿ ಸಚಿವ ಸಿ.ಟಿ.ರವಿಗೆ ಸಂವಿಧಾನ ಗೊತ್ತಿಲ್ಲ’. ನಾನು ಸುಮ್ಮನೆ ರಾಜ್ಯಪಾಲರನ್ನು ಟೀಕೆ ಮಾಡಿಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ರಾಜ್ಯಪಾಲರು ಚುನಾಯಿತರಲ್ಲ, ನೇಮಕವಾದವರು. ರಾಜ್ಯಪಾಲರು ಸಲಹೆ ನೀಡಬಹುದು ಎಂದು ಹೇಳಿದ ಸಿದ್ದರಾಮಯ್ಯ ,ರಾಜೀನಾಮೆ ನೀಡಿ ಎಂದು…