More ಉತ್ತರಾಖಂಡ್ನಲ್ಲಿ ಮತ್ತೆ ಹಿಮಕುಸಿತ; 8 ಮಂದಿ ಸಾವು, ನೆರವಿಗೆ ಧಾವಿಸಿದ ಭಾರತೀಯ ಸೇನೆ kannadaflash news Apr 24, 2021 0 ಹಿಮಪಾತಕ್ಕೆ ಉತ್ತರಾಖಂಡ ಮತ್ತೊಮ್ಮೆ ನಲುಗಿದೆ. ಚಮೋಲಿ ಜಿಲ್ಲೆಯ ಇಂಡೋ -ಚೀನಾ ಗಡಿ ಶುಕ್ರವಾರ ಹಿಮಪಾತವಾಗಿ 8 ಮಂದಿ ಮೃತಪಟ್ಟಿದ್ದಾರೆ. ಸುಮ್ನಾದಲ್ಲಿ ಹಿಮನದಿ ಕುಸಿತದಿಂದ ಈ ಅವಘಡ ಸಂಭವಿಸಿದೆ.