Browsing Tag

#kannadaflashnews #tollywood #cinema #pushpa #movie #40 #crore

ಬರೋಬ್ಬರಿ 40 ಕೋಟಿ ವೆಚ್ಚದಲ್ಲಿ “ಪುಷ್ಪ” ಸಿನಿಮಾದ ಸಾಹಸ ದೃಶ್ಯದ ಚಿತ್ರಣ..

ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಪುಷ್ಪ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಸುಕುಮಾರ್ ನಿರ್ದೇಶನದ ಈ ಚಿತ್ರ ಟೀಸರ್ ಮೂಲಕ ಭಾರಿ ಕುತೂಹಲ ಮೂಡಿಸಿದೆ. ಪ್ಯಾನ್ ಇಂಡಿಯಾ ಭಾಷೆಗಳಲ್ಲಿ ಬಿಡುಗಡೆಯಾಗಲಿರುವ ಪುಷ್ಪ ಭಾರಿ ಬಜೆಟ್ ಸಿನಿಮಾ ಎನ್ನುವುದು ವಿಶೇಷ.
Flash News