Browsing Tag

#kannadaflashnews #yongboy #award #read #full #story

ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಹಾಗೂ ಏಷ್ಯಾ ಬುಕ್ ಆಫ್ ರೆಕಾರ್ಡ್ಸ್​ನಲ್ಲಿ ಮೂರೂವರೆ ವರ್ಷದ ಬಾಲಕನ ಹೆಸರು ದಾಖಲು

ನಿನಾದ್​ 15 ತಿಂಗಳಿದ್ದಾಗಲೇ ವಿವಿಧ ಬಗೆಯ ಆಕಾರಗಳು ಮತ್ತು ಬಣ್ಣಗಳನ್ನು ಗುರುತಿಸತೊಡಗಿದ್ದ. ಈ ಆಕಾರ ಮತ್ತು ಬಣ್ಣ ಗುರುತಿಸುವ ಸಾಮರ್ಥ್ಯವು ಸಾಮಾನ್ಯವಾಗಿ ಮಕ್ಕಳಲ್ಲಿ ಮೂರು ವರ್ಷಕ್ಕೆ ಪಕ್ವವಾಗುತ್ತದೆ ಆದರೆ ನಿನಾದ್​ ಅತ್ಯಂತ ವೇಗವಾಗಿ ಇದನ್ನು ಗುರುತಿಸಿದ್ದ.
Flash News