Browsing Tag

Kickback

ಎಗ್ಗಿಲ್ಲದೆ ನಡೀತಿರೋ POP ಗಣೇಶನ ಮಾರಾಟ ನಿಮ್ ಕಣ್ಣಿಗೆ ಕಾಣ್ತಿಲ್ವಾ ಸಚಿವ್ರೇ..ಏನ್ ಮಾಡ್ತಿದ್ದಾರೆ ನಿಮ್ ಮಂಡಳಿಯ…

ಆದ್ರೆ ಪಾಪ..ಆನಂದ್ ಸಿಂಗ್ ಅವರಿಗೆ ಅದಕ್ಕೆಲ್ಲಾ ಪುರುಸೊತ್ತು ಎಲ್ಲಿದೆ ಹೇಳಿ..ಮಂಡಳಿಯಲ್ಲಿರುವ ಕೆಲ ಪರಮಭ್ರಷ್ಟ ಅಧಿಕಾರಿಗಳು ಕೊಡುವ ಮಾಹಿತಿಯನ್ನೇ ನಂಬುವ ಅವರನ್ನು ಈ ಬಾರಿ ಅಧಿಕಾರಿಗಳು ಸರಿಯಾಗೇ ಯಾಮಾರಿಸಿದ್ದಾರೆ.ಪಿಓಪಿ ಗಣೇಶನ ಮೂರ್ತಿಗಳ ಮಾರಾಟಕ್ಕೆ ಬ್ರೇಕ್ ಹಾಕಿರುವುದಾಗಿ ತಪ್ಪು…

ಬಿಬಿಎಂಪಿ ಮುಖ್ಯ ಆಯುಕ್ತರ ವಿರುದ್ಧ “ಕಿಕ್ ಬ್ಯಾಕ್ “ಆರೋಪ: ಅಕ್ರಮ ನಿಯೋಜನೆಗೆ ಕಣ್ಮುಚ್ಚಿಕೊಂಡು ಸಹಿ ಹಾಕಿದ್ದು…

ಡೆಪ್ಯುಟೇಷನ್ ಕೊಡ್ಲಿಕ್ಕೆ ಬಾರದ ಜಲಸಂಪನ್ಮೂಲ ಇಲಾಖೆಯಿಂದ ನಿಯೋಜನೆ ಮೇಲೆ ಬಿಬಿಎಂಪಿಗೆ ಬಂದಿದ್ದೇ ಆಶ್ಚರ್ಯ.ಸೇವಾ ನಿಯಾಮವಳಿಗಳನ್ನೇ ಉಲ್ಲಂಘಿಸಿ ಬಿಬಿಎಂಪಿಗೆ ಬಂದಿರುವ ಬಾಗಿ ಅವರ ನಿಯೋಜನೆ ಆದೇಶ ಮುಖ್ಯ ಆಯುಕ್ತ ಗೌರವ್ ಗುಪ್ತಾ ಅವರಿಂದ 31-08-2021 ರಂದು ಹೊರಬಿದ್ದಿದೆ.ಇದು ಸಂಪೂರ್ಣ ಅಕ್ರಮ…
Flash News