ಕುಮಾರಕೃಪ ಗೆಸ್ಟ್ ಹೌಸ್ ನಲ್ಲಿ KSTDC ಅಧಿಕಾರಿಯ ಭರ್ಜರಿ “ಹೋಮಹವನ”…ದೇವರಾಜ್…
ಕುಮಾರಕೃಪದಲ್ಲಿಂದು ಅಲ್ಲಿನ ಉಸ್ತುವಾರಿ ಅಧಿಕಾರಿಯಾಗಿರುವ ದೇವರಾಜ್ ತಮ್ಮ ಕುಟುಂಬ ಸಮೇತ ಅಲ್ಲಿನ ಸಿಬ್ಬಂದಿಯನ್ನು ಕೂಡಿಸಿಕೊಂಡು ಹೋಮಹವನ ನಡೆಸಿರುವ ದೃಶ್ಯಗಳು ಎಲ್ಲೆಡೆ ವೈರಲ್ ಆಗಿವೆ.ಇದು ಎಷ್ಟರ ಮಟ್ಟಿಗೆ ಸರಿ ಎಂದು ಅನೇಕರು ಪ್ರಶ್ನಿಸಿದ್ದಾರೆ.ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ…