ಕುಖ್ಯಾತ ದರೋಡೆಕೋರ ಕುಣಿಗಲ್ ಗಿರಿ ಅಣ್ಣನಿಂದ ಸಿನೆಮಾ ಸಹ ಕಲಾವಿದೆಗೆ ಮಹಾ ವಂಚನೆ..
ಆತನನ್ನು ನಂಬಿ ತನ್ನ ಬಳಿಯಿದ್ದ 180 ಗ್ರಾಂ ಚಿನ್ನಾಭರಣ, 2.5 ಲಕ್ಷ ನಗದನ್ನು ಕೊಟ್ಟಿದ್ದಾಳೆ. ಹಣ ದೋಚಿ ಎಸ್ಕೇಪ್ ಆದ ಆತನನ್ನು ಸಂಪರ್ಕಿಸಿದ್ರೆ ನನ್ನ ತಮ್ಮ ಕುಣಿಗಲ್ ಗಿರಿ.ನೀನ್ ಕೊಟ್ಟಿರುವ ಕೇಸ್ ವಾಪಸ್ ತಗೊಳ್ಳದಿದ್ರೆ ಕೊಲೆ ಮಾಡುವುದಾಗಿ ಧಮ್ಕಿ ಹಾಕಿದ್ದಾನೆ.