WHO IS THE KILLER OF SHIVAMOGGA’S NATORIOUS ROWDY HANDI ANNI BRUTAL MURDER….:ನಟೋರಿಯಸ್…
ಲವಕುಶ ಮರ್ಡರ್ ಗೆ ಪ್ರತೀಕಾರವಾಗಿ ಇದು ನಡೆದಿರಬಹುದೆನ್ನುವ ಊಹೆ ಅಸಹಜ ಎನ್ನುವುದು ಪೊಲೀಸ್ರ ಅಂದಾಜು.ಏಕೆಂದ್ರೆ ಲವಕುಶ ಮರ್ಡರ್ ಆಗಿ 15 ವರ್ಷ ಮೇಲಾಗಿದೆ.ಆತನ ಸಹಚರರು ಈಗ ಬದುಕಿರೋದು ಡೌಟು..ಹಾಗಾದ್ರೆ ಹಂದಿ ಅಣ್ಣಿ ಹುಡುಗಿರಿಂದ ಮರ್ಡರ್ ಆದ ಬಂಕ್ ಬಾಲು ಹುಡುಗ್ರು ಹೊಡೆದಾಕಿದ್ರಾ..…