ರೈತ ನಾಯಕ ಕೋಡಿಹಳ್ಳಿ “ಸ್ಟಿಂಗ್” ಹಿಂದೆ ಯಾರ “ಕೈವಾಡ”.?!.ಅವರ “ಜತೆ”ಗಿದ್ದು ಈಗ “ದೂರ” ವಾಗಿರುವವರ ಮೇಲೆಯೇ…
ಕೋಡಿಹಳ್ಳಿ ಚಂದ್ರಶೇಖರ್ ಸಾರಿಗೆ ಕಾರ್ಮಿಕರ ಹೋರಾಟಕ್ಕೆ ಧುಮುಕಿದಾಗಲೇ ಅನೇಕ ರಲ್ಲಿ ಸಂದೇಹವಿತ್ತು..ಪ್ರಶ್ನೆಗಳಿದ್ವು.ಆದ್ರೆ ಚಂದ್ರಶೇಖರ್ ಅಲಿಯಾಸ್ ಚಂದ್ರು ಮಾತಿಗೆ ಕಟ್ಟುಬಿದ್ದು ಕಾರ್ಮಿಕರು ಕೋಡಿಹಳ್ಳಿಯನ್ನು ಅನಿವಾರ್ಯವಾಗಿಯಾದ್ರೂ ಒಪ್ಪಬೇಕಾಯಿತು( ಚಂದ್ರಶೇಖರ್ ಅವರನ್ನು…