ANOTHER 300 ELECTRIC BUSES TO BMTC:..ಆಗ “90”..ಈಗ “300”…BMTC ಬರ್ಬಾದ್…
ಬಸ್ ಗಳ ಖರೀದಿ ವಿಚಾರದಲ್ಲಿ ಈಗಾಗಲೇ ಬಿಎಂಟಿಸಿ ಪಾಠ ಕಲಿತಿದ್ದಾಗಿದೆ.ಎಷ್ಟೋ ಕಂಪೆನಿಗಳಿಂದ ಖರೀದಿಸಿದ್ದ ಬಸ್ ಗಳನ್ನು ಲಾಂಗ್ ರನ್ ನಲ್ಲಿ ಓಡಿಸ್ಲಿಕ್ಕಾಗದೆ ಗುಜರಿಗೆ ಸೇರಿಸಿ ಕೋಟ್ಯಾಂತರ ಲಾಸ್ ಮಾಡಿಕೊಂಡಿರುವುದನ್ನು ನೋಡಿದ್ದೇವೆ...ಎಲೆಕ್ಟ್ರಿಕ್ ಬಸ್ ಗಳು ಪರಿಸರಸ್ನೇಹಿ ಎನ್ನುವ ಕಾರಣಕ್ಕೆ…