KIDNAP HYDRAMA:SON CHEATED HIS FATHER:ಮೋಜು ಮಸ್ತಿಗೆ ಮಾಡಿಕೊಂಡ ಸಾಲ ತೀರಿಸಲು “”ಕಿಡ್ನ್ಯಾಪ್”” ಡ್ರಾಮ ಮಾಡಿದ್ದ…
ಮನೆಯಲ್ಲಿ ಕೊಟ್ಟ ಸಲಿಗೆಯನ್ನೇ ದುರುಪಯೋಗಪಡಿಸಿಕೊಂಡ ಮುಕ್ರಮ್ ,ಲವ್ ನಲ್ಲಿ ಬಿದ್ದ.ಆಕೆಯನ್ನು ಚೆನ್ನಾಗಿ ಸುತ್ತಾಡಿಸ್ತಿದ್ದ.ಆಕೆಗೆ ಖರ್ಚು ಮಾಡಲು ಅಲ್ಲಲ್ಲಿ ಸಾಲ ಮಾಡಿಕೊಂಡ.ಅದು ಲಕ್ಷದಷ್ಟು ಬೆಳೆದೋಯ್ತು.ಕೆಲ ದಿನಗಳ ಹಿಂದೆ ಆತನ ಲವರ್ ರೋಡ್ ಆಕ್ಸಿಡೆಂಟ್ ನಲ್ಲಿ ಸಾವನ್ನಪ್ಪಿದ್ಲು.ಈ ನಡುವೆ…