Mysterious Explosive-Body Rupture: ಬೆಂಗಳೂರಿನಲ್ಲಿ ನಿಗೂಢ ಸ್ಪೋಟಕ್ಕೆ ಇಬ್ಬರು ನಿಷ್ಪಾಪಿಗಳು ಬಲಿ..ಮೃತದೇಹಗಳು…
ಸ್ಪೋಟದ ತೀವ್ರತೆ ಎಷ್ಟಿತ್ತೆಂದರೆ,ಇಡೀ ವಾತಾವರಣವೇ ರಕ್ತಸಿಕ್ತವಾಗಿತ್ತು.ಪಟಾಕಿ ಸಾಮಾಗ್ರಿಗಳು ಚಲ್ಲಾಪಿಲಿಯಾಗಿದ್ವು ಛಿದ್ರಗೊಂಡ ಮೃತ ದೇಹ ಕಂಡು ಸಂಬಂಧಿಕರು ರೋದಿಸುತ್ತಿದ್ದರು.ಗಾಯಗೊಂಡವರ ಕೈ ,ಕಾಲು ಕಟ್ ಆಗಿತ್ತು. ಮೇಲ್ನೋಟಕ್ಕೆ ಪಟಾಕಿ ಸ್ಪೋಟದಿಂದ ಈ ದುರಂತ ಸಂಭವಿಸಿದೆ ಎಂದು…