ಬೆನ್ನು ಹುರಿ ಸಮಸ್ಯೆಯಿಂದ ಬಳಲುತ್ತಿದ್ದರೂ ಸುರೇಶ್ ತನ್ನ ಹೆಂಡತಿ ಮತ್ತು ಮಗುವನ್ನು ತುಂಬಾ ಪ್ರೀತಿಸುತ್ತಿದ್ದ. ನನ್ನ ಮತ್ತು ಮಗನಿಂದ ಪತ್ನಿಗೆ ಸಮಸ್ಯೆಯಾಗುತ್ತಿದೆ ಎಂದು ಬೇಸರಗೊಂಡಿದ್ದ.ಆದರೆ ಬದುಕನ್ನು ಎದುರಿಸಲಿಕ್ಕಾಗದೆ ಮಗುವನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಕಮಲಮ್ಮಳನ್ನು ವೃದ್ದಾಶ್ರಮದ ಡಾರ್ಕ್ ರೂಂನಲ್ಲಿರಿಸಿ ಅಲ್ಲಿನ ಸಿಬ್ಬಂದಿ ಟಾರ್ಚರ್ ಕೊಡುತ್ತಿದ್ದರೇನೋ ಎನ್ನುವ ಶಂಕೆ ವ್ಯಕ್ತವಾಗಿದೆ.ಟಾರ್ಚರ್ ಕೊಟ್ಟು ಕೊಟ್ಟು ಕೃಶವಾಗಿದ್ದ ಆಕೆಯ ಶರೀರವನ್ನು ಅನ್ನಾಹಾರ ನೀಡದೆ ರೂಂನ ಮೂಲೆಯಲ್ಲಿ ಬಿಸಾಡಿರಬಹುದೇನೋ.. ಅನೇಕ ದಿನಗಳವರೆಗೆ ಅನ್ನಾಹಾರಕ್ಕಾಗಿ…
ಜೈಲು ವಾಸ ಅನುಭವಿಸಿದ ಮಾಜಿ ಸಚಿವ ವಿನಯ ಕುಲಕರ್ಣಿ ಅವರಿಗೆ ಕೊನೆಗೂ ಸುಪ್ರೀಂ ಕೋರ್ಟ್ ಜಾಮೀನು ನೀಡಿದೆ. 2020ರ ನವೆಂಬರ್ 05 ರಂದು ಸಿಬಿಐ ನಿಂದ ಬಂಧನವಾಗಿದ್ದ ವಿನಯ ಕುಲಕರ್ಣಿ ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿದ್ದರು.ಅನೇಕ ಬಾರಿ ಜಾಮೀನಿಗೆ ಪ್ರಯತ್ನಿಸಿದರೂ ನಿರಾಕರಿಸಲಾಗುತ್ತಿತ್ತು.