75TH INDIPENDENCE DAY CELEBRATION IN KSRTC: KSRTC ಪಾಲಿಗೆ 75ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವ…
ಸಿಬ್ಬಂದಿಗಳು ಆಹ್ಲಾದಕರ ವಾತಾವರಣದಲ್ಲಿ ಕೆಲಸ ಮಾಡಿದರೆ ನಿಗಮದ ಉತ್ಪಾದಕತೆಯು ಅಭಿವೃದ್ಧಿ ಹೊಂದುತ್ತದೆ. ಅವರುಗಳೊಡನೆ ಅತೀ ಹೆಚ್ಚು ಸಮಯ ಕಛೇರಿಯಲ್ಲಿ ಕಾರ್ಯ ನಿರ್ವಹಿಸುವುದರಿಂದ ಸಿಬ್ಬಂದಿಗಳೊಡನೆ ಒಡನಾಟ ಸೌಹಾರ್ದತೆಯಿಂದ ಕೂಡಿರುವುದಕ್ಕೆ ಈ ರೀತಿಯ ಕಾರ್ಯಕ್ರಮಗಳು ಪೂರಕವಾಗಲಿದೆ.