KANNADA COMEDIAN MOHAN JUNEJA NOMORE “ಮೋಹನ್” ಎಂಬ ಹಾಸ್ಯ ನಟನ ದಯನೀಯ ಅಂತ್ಯ…
ನಟಿಸಿದ್ದು 100ಕ್ಕೂ ಹೆಚ್ಚು ಚಿತ್ರಗಳಾದರೂ ಶೇಕಡಾ 50 ರಷ್ಟು ಚಿತ್ರಗಳಿಂದ ಸಂಭಾವನೆಯೇ ಸಿಕ್ಕಿರಲಿಲ್ಲ ಎಂದು ಆತ್ಮೀಯರ ಬಳಿ ಹೇಳಿಕೊಂಡಿದ್ದರಂತೆ.ಮಾಡಿದ ಪಾತ್ರಕ್ಕೆ ಕೂಲಿಯನ್ನು ಧೈರ್ಯವಾಗಿ ಕೇಳಿದ್ರೆ ಪಾತ್ರಗಳೆಲ್ಲಿ ಕೈ ತಪ್ಪಿ ಬಿಡ್ತವೋ ಎನ್ನುವ ಅಳುಕಿಗೆ ಎಷ್ಟೋ ನಿರ್ಮಾಪಕರಿಂದ ಹಣವನ್ನೇ…