13,00,000 CRORES SCANDLE IN KRIDL..?! ಕೈ-ಸಮ್ಮಿಶ್ರ ಸರ್ಕಾರ+ ಕೆಆರ್ ಐಡಿಎಲ್ =13,00,000 ಕೋಟಿ ಹಗರಣ..?!
ಸಿದ್ಧರಾಮಯ್ಯ ನೇತೃತ್ವದ ಕೈ ಹಾಗೂ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಕೆಆರ್ ಐಡಿಎಲ್ ಗೆ ವಿವಿಧ ಅನುದಾನಗಳ ಒಟ್ಟು ಮೊತ್ತ ವಾಗಿ 12,943,83,44,615 ರೂ ಬಿಡುಗಡೆಯಾಗಿತ್ತಂತೆ. ಕಾಮಗಾರಿ ಪೂರ್ಣಗೊಂಡಿದೆ ಎಂದ್ಹೇಳಿ “ಉಪ ಗುತ್ತಿಗೆದಾರ”ರಿಗೆ 8,092,56,30,831 ರೂ ಬಿಡುಗಡೆ ಮಾಡಲಾಗಿತ್ತು.